ಭಗತ್ ಸಿಂಗ್ ಜೀವನ ಚರಿತ್ರೆ - ಯಾರೂ ಕಾಣದ ಹಾದಿ 23 ಮಾರ್ಚ್ 1930. ಭಗತ್ ಸಿಂಗ್ ನಮ್ಮನ್ನು ಅಗಲಿ 90 ವರ್ಷ ಕಳೆದು ಹೋದವು. ಭಗತ್ ಸಿಂಗ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಆದರೆ ನನ್ನ ಪ್ರಕಾರ, ಈಗಿನ ಸಮಾಜದಲ್ಲಿ ಜನ ಅವರನ್ನು ಅತ್ಯಂತ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ, ಮತ್ತು ತಪ್ಪಾಗಿ ಪ್ರತಿನಿಧಿಸಿಕೊಂಡಿದ್ದಾರೆ. ಈ ಬ್ಲಾಗ್ ಪೋಸ್ಟ್ ಬರೆಯುವ ಮುಂಚೆ, ನಾನು ಅಂದುಕೊಂಡ ಭಗತ್ ಸಿಂಗ್ ಗೂ, ಅವರ ಬಗ್ಗೆ ಅಧ್ಯಯನ ಮಾಡಿದ ಬಳಿಕ ಮುಂದೆ ಬರುವ ಭಗತ್ ಸಿಂಗ್ ಗೂ, ತುಂಬಾ ವ್ಯತ್ಯಾಸವಿದೆ. ಈ ಲೇಖನ ಓ…
...
ಮುಂದೆ ಓದಿ