ಭಾರತ ಈಗ ತಂತ್ರಜ್ಞಾನದ ಕಣಜವಾಗಿ ಮಾರ್ಪಟ್ಟಿದೆ. ಜಗತ್ತಿನ ಅನೇಕ ಐಟಿ ಕಂಪನಿಗಳು ಸಾಲುಸಾಲಾಗಿ ದೇಶಕ್ಕೆ ಕಾಲು ಇರಿಸುತ್ತಿವೆ.ಭಾರತದ ಬೆಳವಣಿಗೆಗೆ ತಂತ್ರಜ್ಞಾನದ ಮಹತ್ವ ಅಪಾರವಾದದ್ದು. ಆದ್ದರಿಂದ, ಈಗಿನ ನವೀನ ತಂತ್ರಜ್ಞಾನಗಳು ಭಾರತೀಯ ಆರ್ಥಿಕತೆಯ ಬೆಳವಣಿಗೆಗೆ ಹೇಗೆ ಉತ್ತೇಜನ ನೀಡಿವೆ ಅಥವಾ ನೀಡಬಲ್ಲವು ಎಂಬುದನ್ನು ನಾವು ಅರಿತುಕೊಳ್ಳಬೇಕಾದ ಸಂಗತಿ. ಈ ಹೊಸ ತಂತ್ರಜ್ಞಾನಗಳು ಯಾವುವು ಮತ್ತು ಈ ಆರ್ಥಿಕ ಕ್ರಾಂತಿಗೆ ಅವು ಹೇಗೆ ಕೊಡುಗೆ ನೀಡಿವೆ ಎಂಬುದರ ಕುರಿತು ನಾವು ವಿಶ್ಲೇಷಿಸಬೇಕಾಗುತ್ತದ…
...
ಮುಂದೆ ಓದಿ