ನವೆಂಬರ್ 24, 2020. ಭಾರತ ದೇಶದ ಅತೀ ಹೆಚ್ಚು ಜನಸಂಖ್ಯೆಯುಳ್ಳ ರಾಜ್ಯ ಸರ್ಕಾರವೊಂದು ಹೊಸ ಸುಗ್ರೀವಾಜ್ಞೆ ಹೊರಡಿಸಿತು. ವಿವಾಹಕ್ಕಾಗಿ ಬಲವಂತ ಮಾಡಿ ಮತಾಂತರ ಮಾಡುವುದನ್ನು ನಿಲ್ಲಿಸಲು ಈ ಆಜ್ಞೆಯನ್ನು ಹೊರಡಿಸಲಾಯ್ತು. ಇದಕ್ಕೆ "ಕಾನೂನುಬಾಹಿರ ಧಾರ್ಮಿಕ ಪರಿವರ್ತನೆ ಸುಗ್ರೀವಾಜ್ಞೆ" ಎಂದು ಕರೆಯಲಾಯಿತು. ಇದು ಬಂದಿದ್ದೆ ತಡ. ದೇಶಾದ್ಯಂತ ಮಾಧ್ಯಮಗಳು ಇದರ ಬಗ್ಗೆ ಪ್ರಚಾರ ಮಾಡಲು ಶುರು ಮಾಡಿದವು. ವೀಕ್ಷಕರು ಇದನ್ನು ನೋಡಲೇ ಬೇಕು, ಕವರೇಜ್ ಸಿಗಬೇಕು ಎಂದು, ಮಾಧ್ಯಮಗಳು ಇದಕ್ಕೆ …
...
ಮುಂದೆ ಓದಿ