ಕೋವಿಡ್-19 ನಿಂದ ಭಾರತ ದೇಶದಲ್ಲಿ ಬಡತನ ಹೆಚ್ಚಾಗಿರುವಾಗ, ಅದೇ ದೇಶದಿಂದ ಮತ್ತೆ ಹೊಸದಾಗಿ 40 ಬಿಲಿಯನೇರ್ಗಳು ಹುಟ್ಟಿಕೊಂಡಿದ್ದಾರೆ ಎಂದು ಹೇಳಿದರೆ ನೀವು ನಂಬುತ್ತೀರಾ? ಸುಳ್ಳು ಎಂದು ನೀವು ಅಂದು ಕೊಂಡರು ಸಹ, ಅದರ ಸತ್ಯಾಂಶ ಆಕ್ಸ್ಫ್ಯಾಮ್ ದಾವೋಸ್ ವರದಿಯಲ್ಲಿ ಬಯಲಾಗಿದೆ. ಕೋವಿಡ್-19 ಬಂದಾಗಿನಿಂದ ನಮ್ಮ ದೇಶ ಹೇಗೆ ತತ್ತರಿಸಿದೆ ಅಂತ ನಿಮಗೆಲ್ಲರಿಗೂ ಗೊತ್ತಿರುವ ವಿಚಾರವೇ. ತಿಳಿದಿರುವ ವಿಚಾರವನ್ನು ಪುನಃ ಪುನಃ ಹೇಳುವುದು ಸಹ ನನಗೆ ಇಷ್ಟ ಇಲ್ಲ. ಆದರೆ, ನಾನು ಹೇಳಲು ಹೋಗುತ್ತಾ ಇರುವ ವಿಚ…
...
ಮುಂದೆ ಓದಿ
ಹಾಕಿ ಏಕೆ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿತು? ಕ್ರಿಕೆಟ್ ಅದ್ಹೇಗೆ ತುಂಬಾ ಜನಪ್ರಿಯವಾಯಿತು?
By
Dindima ( Ravindra )
ಆಗಸ್ಟ್ 10, 2021
Why Cricket became more famous ? and Over the years, how people cornered Hockey in India? ನಮಸ್ಕಾರ ಗೆಳೆಯರೆ! ಟೋಕಿಯೊ ಒಲಿಂಪಿಕ್ಸ್ನಲ್ಲಿ ( Tokyo Olympics ) ಭಾರತೀಯ ಹಾಕಿ ತಂಡಗಳು ( Indian Hockey Teams) ನೀಡಿದ ಅತ್ಯುತ್ತಮ ಪ್ರದರ್ಶನದ ನಂತರ, ಭಾರತೀಯರಿಗೆ ಈಗ ಹಾಕಿ ( Hockey) ಹುಚ್ಚು ಆವರಿಸಿದೆ. ಪುರುಷರ ಹಾಗೂ ಮಹಿಳೆಯರ ಹಾಕಿ ತಂಡಗಳು ಉತ್ತಮ ಪ್ರದರ್ಶನ ನೀಡುವುದರ ಮೂಲಕ ನಮಗೆ ಐತಿಹಾಸಿಕ ಕ್ಷಣಗಳನ್ನು ನೆನೆಯುವಂತೆ ಮಾಡಿದೆ. ಈ ಎಲ್ಲ ಕಾರಣಗಳಿಂದ, ಜನರು …
...
ಮುಂದೆ ಓದಿ
ನಿಮ್ಮ ಸ್ವಂತ ಡೇಟಾ ನಿಮಗೆ ಕುಳಿ ಆಗದಿರಲಿ !!!! ಡೇಟಾ ಗೌಪ್ಯತೆಯ( DATA PRIVACY) ಬಗ್ಗೆ ನಿರ್ಲಕ್ಷ ಬೇಡ :
By
Dindima ( Ravindra )
ಜುಲೈ 15, 2021
ಡೇಟಾ ಗೌಪ್ಯತೆ- DATA PRIVACY ಇಂದಿನ ಆನ್ಲೈನ್ ಜಗತ್ತಿನಲ್ಲಿ, ವಿಶೇಷವಾಗಿ ಭಾರತದಲ್ಲಿ, ಡೇಟಾ ಗೌಪ್ಯತೆ ( DATA PRIVACY) ಎಂಬುದು ಒಂದು ದೊಡ್ಡ ಸವಾಲಾಗಿ ಮಾರ್ಪಟ್ಟಿದೆ. ಭಾರತದಲ್ಲಿ ಜನರು ಇದನ್ನು ತೀರಾ ಕಡೆಗಣನೆ ಮಾಡುತ್ತಿರುವುದು ತುಂಬಾ ಕಳವಳಕಾರಿ ಸಂಗತಿ ಆಗಿದೆ. ಇದೊಂದು ದೊಡ್ಡ ಹಗರಣವಾಗಿ ಬೇರೂರಿದೆ. ಅನವಶ್ಯಕ ಕರೆಗಳು ನಿಮ್ಮ ಫೋನಿಗೆ ಬಂದಾಗ ಇವರಿಗೆ ಹೇಗೆ ನನ್ನ ನಂಬರ್ ಸಿಕ್ಕಿತು ಎಂದು ನಿಮ್ಮನ್ನೇ ನೀವು ಪ್ರಶ್ನಿಸಿದ್ದು ಉಂಟು. ನಾವು ಮಾಡುವ ಕೆಲವು ತಪ್ಪಿನಿಂದ, ಅಥವಾ ಅರಿವೆ…
...
ಮುಂದೆ ಓದಿ
ಮೂಲಸೌಕರ್ಯಗಳ (Infrastructure) ವಿಷಯದಲ್ಲಿ ಭಾರತ ಏಕೆ ಚೀನಾಕ್ಕಿಂತ ಹಿಂದುಳಿದಿದೆ? ಹಾಗಾದರೆ ಮುಂದೇನು?
By
Dindima ( Ravindra )
ಜುಲೈ 08, 2021
ಹಿನ್ನೆಲೆ : ಭಾರತ ತನ್ನ ಸಂವಿಧಾನವನ್ನು ಅಂಗೀಕರಿಸಿದ ವರ್ಷದಲ್ಲಿ, ಚೀನಾ ಕಮ್ಯುನಿಸ್ಟ್ (Communist) ಗಣರಾಜ್ಯ ರಾಷ್ಟ್ರವಾಯಿತು. ಚೀನಾ(China) ಮತ್ತು ಭಾರತ(India) ಎರಡೂ ದೇಶ ಪುನರ್ನಿರ್ಮಾಣವನ್ನು 1950 ರಲ್ಲಿ ಪ್ರಾರಂಭಿಸಿದವು, ಚೀನಾದ ಸಾರಥ್ಯವನ್ನು ಮಾವೋ ಜೆಡಾಂಗ್ (Mao Zedong) ವಹಿಸಿದರೆ, ಭಾರತದ ಸಾರಥ್ಯ ಪಂಡಿತ ಜವಹರಲಾಲ್ ನೆಹರು (Nehru) ವಹಿಸಿದರು. 200 ವರ್ಷಗಳ ಆಂಗ್ಲರ ಶೋಷಣೆಯ ಹೊರತಾಗಿಯೂ, ಆ ಸಮಯದಲ್ಲಿ ಭಾರತವು ಏಷ್ಯಾದಲ್ಲಿ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿತ್ತು. ಆಗ …
...
ಮುಂದೆ ಓದಿ