ದಿ ಎಲಿಫೆಂಟ್ ವಿಸ್ಪರರ್ಸ್ : ಆಸ್ಕರ್ ಪ್ರಶಸ್ತಿ ವಿಜೇತ ಸಾಕ್ಷಚಿತ್ರದ ಹಿಂದಿನ ಕಥೆ

ದಿ ಎಲಿಫೆಂಟ್ ವಿಸ್ಪರರ್ಸ್ : ಆಸ್ಕರ್ ಪ್ರಶಸ್ತಿ ವಿಜೇತ ಸಾಕ್ಷಚಿತ್ರದ ಹಿಂದಿನ ಕಥೆ

2023 ಸಾಲಿನ 95ನೇ ಅಕಾಡೆಮಿ ಅವಾರ್ಡ್ಸ್‌ನಲ್ಲಿ ಎರಡು ದೇಶೀ ಚಿತ್ರಗಳು ನಮ್ಮ ದೇಶವನ್ನು ಹೆಮ್ಮೆಪಡುವಂತೆ ಮಾಡಿದ್ದರಿಂದ ಭಾರತವು ಈಗ ಸಂಭ್ರಮಾಚರಣೆಯ ಮೂಡ್‌ನಲ್ಲಿದೆ. ಕಾರ್ತಿಕಿ ಗೊನ್ಸಾಲ್ವೆಸ್ ಅವರ ದಿ ಎಲಿಫೆಂಟ್ ವಿಸ್ಪರರ್ಸ್ ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿಗಳನ್ನು ಗೆದ್ದರೆ, ತೆಲುಗು ಆಕ್ಷನ್ ಫ್ಲಿಕ್ RRR ನ ಆಕರ್ಷಕ  'ನಾಟು ನಾಟು' ಅತ್ಯುತ್ತಮ…...
ಮತ್ತಷ್ಟು ಓದಿ ➔
ಗೇರುಸೊಪ್ಪೆಯ ರಾಣಿ ಚೆನ್ನಭೈರಾದೇವಿ: ಕರಿಮೆಣಸಿನ ರಾಣಿಯ ಕಥೆ

ಗೇರುಸೊಪ್ಪೆಯ ರಾಣಿ ಚೆನ್ನಭೈರಾದೇವಿ: ಕರಿಮೆಣಸಿನ ರಾಣಿಯ ಕಥೆ

ಭಾರತದ ಇತಿಹಾಸ ಕೇವಲ ರಾಜರಿಗಷ್ಟೇ ಸೀಮಿತವಾಗಿಲ್ಲ. ವಿದೇಶಿ ಆಕ್ರಮಣಕಾರಿಗಳಿಗೆ ಕೆಲ ಭಾರತೀಯ ನಾರಿಯರು ಸಹ ಸಿಂಹಸ್ವಪ್ನವಾಗಿದ್ದರು. ಅಂತಹವರಲ್ಲಿ ಬಹಳಷ್ಟು ಜನ ಈಗಿನ ಕಾಲದ ಕರ್ನಾಟಕ ರಾಜ್ಯದ ಕೆಲ ಪ್ರಾಂತ್ಯದ ರಾಣಿಯರಾಗಿದ್ದರು. ಪುರುಷರಷ್ಟೇ ಗಟ್ಟಿತನ, ಚಾಣಾಕ್ಷತೆ, ಆಡಳಿತ ಮತ್ತು ಸನ್ನಡತೆ ಇಂದ ತಮ್ಮ ಪ್ರಜೆಗಳನ್ನು ಆಳಿದ ರಾಣಿಯರು, ಇತಿಹಾಸದ ಪುಟಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. …...
ಮತ್ತಷ್ಟು ಓದಿ ➔
ಬಿಎಂಟಿಸಿ (BMTC) ಬೆಂಮಸಾಸಂ. ಬೆಂಗಳೂರು ಸಾರಿಗೆ ಸಂಸ್ಥೆಯ ಇತಿಹಾಸ,ವರ್ಗೀಕರಣ ಮತ್ತು ಅದರ ಕಾರ್ಯಾಚರಣೆ

ಬಿಎಂಟಿಸಿ (BMTC) ಬೆಂಮಸಾಸಂ. ಬೆಂಗಳೂರು ಸಾರಿಗೆ ಸಂಸ್ಥೆಯ ಇತಿಹಾಸ,ವರ್ಗೀಕರಣ ಮತ್ತು ಅದರ ಕಾರ್ಯಾಚರಣೆ

BMTC(ಬಿಎಂಟಿಸಿ)/ಬೆಂಮಸಾಸಂ/ ಬೆಂಗಳೂರು ಸಾರಿಗೆ ಸಂಸ್ಥೆಯಲ್ಲಿ ಓಡಾಡದ ವ್ಯಕ್ತಿ ಪ್ರಾಯಶಃ ಯಾರು ಇಲ್ಲಾ ಅನ್ನೋದು ನನ್ನ ಭಾವನೆ. ಆದರೆ ಇಷ್ಟು ದಿನ ಆ ಬಸ್ಸುಗಳಲ್ಲಿ ತಿರುಗಾಡಿದ ನನಗೆ ತಲೆಯಲ್ಲಿ ಆಗಾಗ ಒಂದು ಪ್ರಶ್ನೆಯಂತೂ ಕಾಡುತ್ತಲೇ ಇತ್ತು.  ಸಂಸ್ಥೆಯ ಹುಟ್ಟು, ಅದು ನಡೆದು ಬಂದ  ಹಾದಿ, ಜೀವನ ನಾಡಿಯಾಗಿ ಬೆಳೆದ ರೀತಿ, ಆ ಬಣ್ಣ ಬಣ್ಣದ ಬಸ್ಸುಗಳ ಅರ್ಥ.. ಹೀಗೆ  ಹಲವು ಪ್ರಶ್ನೆಗಳ ಉತ್ತರ ನನ…...
ಮತ್ತಷ್ಟು ಓದಿ ➔
ಪ್ರಾಯೋಜಿತ
OpenAIನ ಚಾಟ್‌ಜಿಪಿಟಿ (ChatGPT) ಎಂಬ ಮಾಂತ್ರಿಕ. AI ಚಾಟ್‌ಬಾಟ್ ವಿಸ್ತಾರವಾದ ಶಕ್ತಿ ಮತ್ತು ಸಾಮರ್ಥ್ಯ

OpenAIನ ಚಾಟ್‌ಜಿಪಿಟಿ (ChatGPT) ಎಂಬ ಮಾಂತ್ರಿಕ. AI ಚಾಟ್‌ಬಾಟ್ ವಿಸ್ತಾರವಾದ ಶಕ್ತಿ ಮತ್ತು ಸಾಮರ್ಥ್ಯ

OpenAI ಎಂಬ ಸಂಸ್ಥೆ  ಚಾಟ್‌ಜಿಪಿಟಿ (ChatGPT) ಎಂಬ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದೆ.  ಮೂಲಮಾದರಿಯಲ್ಲಿ ಇದೊಂದು AI ಚಾಟ್‌ಬಾಟ್ ಆಗಿದ್ದರು ಸಹ ಇದು ಮಾನವರ ಜತೆ ನೈಜವಾಗಿ ವ್ಯವಹರಿಸುವಂತೆ, ಕೇಳಿದ ಪ್ರಶ್ನೆಗಳಿಗೆ ವಿವರವಾದ ಉತ್ತರಗಳನ್ನು ನೀಡುತ್ತಾ ಸಾಕಷ್ಟು ಸಾರ್ವಜನಿಕರಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಒಂದು ಸಣ್ಣ ಕವನ ಬರೆಯುವುದರಿಂದ ಹಿಡಿದು, ವಿವರವಾದ ಕೋಡ್ ಅನ್ನು ರಚಿಸುವು…...
ಮತ್ತಷ್ಟು ಓದಿ ➔
ನವೀನ ತಂತ್ರಜ್ಞಾನಗಳು ಭಾರತದ ಆರ್ಥಿಕ ಬೆಳವಣಿಗೆಗೆ ಹೇಗೆ ಉತ್ತೇಜನ ನೀಡಿವೆ ?

ನವೀನ ತಂತ್ರಜ್ಞಾನಗಳು ಭಾರತದ ಆರ್ಥಿಕ ಬೆಳವಣಿಗೆಗೆ ಹೇಗೆ ಉತ್ತೇಜನ ನೀಡಿವೆ ?

ಭಾರತ ಈಗ ತಂತ್ರಜ್ಞಾನದ ಕಣಜವಾಗಿ ಮಾರ್ಪಟ್ಟಿದೆ. ಜಗತ್ತಿನ ಅನೇಕ ಐಟಿ ಕಂಪನಿಗಳು ಸಾಲುಸಾಲಾಗಿ ದೇಶಕ್ಕೆ ಕಾಲು ಇರಿಸುತ್ತಿವೆ.ಭಾರತದ ಬೆಳವಣಿಗೆಗೆ ತಂತ್ರಜ್ಞಾನದ ಮಹತ್ವ ಅಪಾರವಾದದ್ದು. ಆದ್ದರಿಂದ, ಈಗಿನ ನವೀನ ತಂತ್ರಜ್ಞಾನಗಳು ಭಾರತೀಯ ಆರ್ಥಿಕತೆಯ ಬೆಳವಣಿಗೆಗೆ ಹೇಗೆ ಉತ್ತೇಜನ ನೀಡಿವೆ ಅಥವಾ ನೀಡಬಲ್ಲವು ಎಂಬುದನ್ನು ನಾವು ಅರಿತುಕೊಳ್ಳಬೇಕಾದ ಸಂಗತಿ. ಈ ಹೊಸ ತಂತ್ರಜ್ಞಾನಗಳು ಯಾವುವು ಮತ್ತು …...
ಮತ್ತಷ್ಟು ಓದಿ ➔
ಬೆಂಗಳೂರಿನಲ್ಲಿ ಮಳೆ ಅಬ್ಬರ ಮತ್ತು ಕಾರಣ, ಅದರ ಹೆಸರಲ್ಲಿ ಬೆಂಗಳೂರಿನ ತೇಜೋವಧೆಗೆ ಯತ್ನ

ಬೆಂಗಳೂರಿನಲ್ಲಿ ಮಳೆ ಅಬ್ಬರ ಮತ್ತು ಕಾರಣ, ಅದರ ಹೆಸರಲ್ಲಿ ಬೆಂಗಳೂರಿನ ತೇಜೋವಧೆಗೆ ಯತ್ನ

ಬೆಂಗಳೂರು ನಗರ ತನ್ನ ಮೋಡಿ, ಆಕರ್ಷಕ ಜೀವನ ಶೈಲಿ ಮತ್ತು ಸೌಕರ್ಯಗಳಿಗೆ ಹೆಸರುವಾಸಿಯಾಗಿದೆ. ಮೈಲಿಗೊಂದು ಉದ್ಯಾನವನ, ಸಾಲು ಸಾಲು ಮರಗಳು, ಹೊಟ್ಟೆ ತುಂಬಿ ತುಳುಕುವಷ್ಟು ಉಣಬಡಿಸುವ ನಾನಾ ತರಹದ ಹೋಟೆಲ್ಗಳು ಮತ್ತು ಇಲ್ಲಿನ ಹವಾಮಾನ ಎಂಥವರನ್ನು ಸೆಳೆದುಬಿಡುತ್ತದೆ. ಬೇಸಿಗೆ, ಮಳೆ, ಚಳಿಗಾಲಗಳನ್ನು ಒಂದೇ ದಿನದಲ್ಲಿ ಅನುಭವಿಸುವಂತಹ ಊರು ಬೆಂಗಳೂರು. ಸರಾಸರಿ 900 ಮೀ (2,953 ಅಡಿ) ಎತ್ತರದಲ್ಲಿ ಇ…...
ಮತ್ತಷ್ಟು ಓದಿ ➔
ಈಗಿನ ಆರ್ಥಿಕ ಹಿಂಜರಿತ, ಹಣದುಬ್ಬರ: ಅದರ ಆಳ, ಲಾಭ ಹಾಗೂ ಪರಿಣಾಮಗಳು

ಈಗಿನ ಆರ್ಥಿಕ ಹಿಂಜರಿತ, ಹಣದುಬ್ಬರ: ಅದರ ಆಳ, ಲಾಭ ಹಾಗೂ ಪರಿಣಾಮಗಳು

ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ವಿಶ್ವಾದ್ಯಂತ ಆರ್ಥಿಕ ಕುಸಿತ/ ಹಿಂಜರಿತ ಉಂಟಾಗಬಹುದು ಎಂದು ಊಹಿಸಿದ ಕೆಲವೇ ದಿನಗಳ ನಂತರ, ಜುಲೈ 28 ರಂದು ಬಿಡುಗಡೆಯಾದ ಅಧಿಕೃತ ಅಂಕಿಅಂಶಗಳು, ಅಮೇರಿಕಾ (US) ಸಹ ಆರ್ಥಿಕ ಕುಸಿತಕ್ಕೆ/ ಹಿಂಜರಿತಕ್ಕೆ ಒಳಗಾಗುವ ಎಲ್ಲಾ ಲಕ್ಷಣಗಳನ್ನು ಎತ್ತಿ ಹಿಡಿದಿವೆ. ಇದಕ್ಕೆ ಪೂರಕವೆಂಬಂತೆ, ಅಮೇರಿಕಾದ ಆರ್ಥಿಕತೆಯು ಸತತವಾಗಿ ಎರಡನೇ ತ್ರೈಮಾಸಿಕದಲ್ಲಿ ಕುಂಠಿತಗೊಂಡಿದ…...
ಮತ್ತಷ್ಟು ಓದಿ ➔
ಚೀನಾ ತೈವಾನ್ ಉದ್ವಿಗ್ನತೆಯ ಹಿಂದಿನ ಕಾರಣ ಏನು? ಅಮೇರಿಕಾ ಏಕೆ ಮಧ್ಯ ಪ್ರವೇಶಿಸುತ್ತಿದೆ?

ಚೀನಾ ತೈವಾನ್ ಉದ್ವಿಗ್ನತೆಯ ಹಿಂದಿನ ಕಾರಣ ಏನು? ಅಮೇರಿಕಾ ಏಕೆ ಮಧ್ಯ ಪ್ರವೇಶಿಸುತ್ತಿದೆ?

ಅಮೇರಿಕಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ಭೇಟಿಯ ನಂತರ, ತೈವಾನ್ ಮೇಲೆ ಚೀನಾ ಇನ್ನಷ್ಟು ಆಕ್ರೋಶಗೊಂಡಿದೆ. ಇಷ್ಟೇ ಅಲ್ಲಾ ಈ ಒಂದು ಭೇಟಿಯಿಂದಾಗಿ ಮೊದಲೇ ಹದಗೆಟ್ಟಿದ್ದ ಅಮೇರಿಕಾ ಮತ್ತು ಚೀನಾ ನಡುವಿನ ಸಂಬಂಧ ಇನ್ನಷ್ಟು ಹದಗೆಟ್ಟಿದೆ.  ವಿಭಜನೆ ಅಂತ ನೋಡಿದಾಗ, ಚೀನಾ ಸರ್ಕಾರವು ತೈವಾನ್ ಅನ್ನು ಒಂದು ಪ್ರತ್ಯೇಕವಾದ ಪ್ರಾಂತ್ಯದಂತೆ ನೋಡಿಕೊಂಡರೂ, ಅಂತಿಮವಾಗಿ ಅ…...
ಮತ್ತಷ್ಟು ಓದಿ ➔